pair production
ನಾಮವಾಚಕ

(ಭೌತವಿಜ್ಞಾನ) ಜೋಡಿ ನಿರ್ಮಾಣ, ಉತ್ಪಾದನೆ; ದ್ವಂದ್ವೋತ್ಪತ್ತಿ; ಪರಮಾಣು ಬೀಜ ಯಾ ನ್ಯೂಕ್ಲಿಯಸ್ಸಿನ ತೀಕ್ಷ್ಣ ವಿದ್ಯುತ್‍ ಕ್ಷೇತ್ರದೊಂದಿಗೆ ವಿಕಿರಣದ ಕ್ವಾಂಟಮ್‍ ವರ್ತಿಸಿದಾಗ ಒಂದು ಇಲೆಕ್ಟ್ರಾನ್‍ ಹಾಗೂ ಒಂದು ಪಾಸಿಟ್ರಾನ್‍ ಒಟ್ಟಿಗೆ ಉತ್ಪತ್ತಿಯಾಗುವುದು.